ಕಷ್ಟಗಳೇ ಇರಲಿ ನಷ್ಟಗಳೇ ಇರಲಿ ಧೇಯ ಮುಖ್ಯವಾಗಲಿ
ನೋವಿರಲಿ ನಲಿವಿರಲಿ ನಿನ್ನ ಗುರಿ ತಲುಪಲು ಸದಾ ಮನವು ಸಿದ್ದವಾಗಿರಲಿ
ಹಸಿವು ಇರಲಿ ಇಲ್ಲದಿರಲಿ ಬಾಳಿನ ಯಶಸ್ವಿ ಕಡೆ ಗಮನವಿರಲಿ
ಹೊಗಳಿಕೆ ಇರಲಿ ನಿಂದನೆ ಇರಲಿ ನಿನ್ನ ದಾರಿಯಲ್ಲಿ ಸದಾ
ಜ್ಞಾನದ ಬೆಳಕು ಚೆಲ್ಲಿರಲಿ

No comments:
Post a Comment